ಯು ದ ಎಂಡ್ ಯಾ ರವಿ ಫಾರ್ಮ್ ಹೌಸ್‌ನಲ್ಲಿ
Posted date: 04 Thu, Jul 2013 – 10:01:19 AM
ಶ್ರೀ ತ್ರಯಂಬಿಕೇದೇವಿ ಟಾಕೀಸ್  ಲಾಂಛನದಲ್ಲಿ ಪಾರ್ವತಿ ಬಿ ಕರಾನಿಕ್ - ಸುನಿ  ನಿರ್ಮಾಣದ  ಯು ದ ಎಂಡ್ ಯಾ ಚಿತ್ರಕ್ಕೆ  ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ರವಿ ಫಾರ್ಮ್‌ಹೌಸ್‌ನಲ್ಲಿ ಅನಂತನಾಗ್, ರಾಜು ತಾಳಿಕೋಟೆ, ರೋಹನ್, ಕುಮುದ, ಅಭಿನಯಿಸಿದ ದೃಶ್ಯಗಳ ಚಿತ್ರೀಕರಣವಾಯಿತು. ನಾಗೇಂದ್ರ ಕರಾನಿಕ್ ನಿರ್ದೇಶನದ  ಈ ಚಿತ್ರಕ್ಕೆ ಛಾಯಾಗ್ರಹಣ  ಮನೋಹರ್ ಜೋಷಿ.  ಸಾಹಿತ್ಯ ಸಂಗೀತ ಮನುಶ್ರೀ, ಹಿನ್ನೆಲೆ ಸಂಗೀತ ಬಿ.ಜೆ. ಭರತ್, ಸಂಕಲನ ಅಕ್ಷಯ್ ಪಿ.ರಾವ್, ಸಹ ನಿರ್ದೇಶನ - ಮೋಹನ್ ಕುಮಾರ್  ವೆಂಕಟೇಶ್ವರ್ ರಾಜು, ಸಾಹಸ - ವಿನೋದ್, ನೃತ್ಯ-ಕಲೈ,  ಕಲೆ-ಬಾಬುಖಾನ್-ಶಿವರಾಮ್,  ನಿರ್ವಹಣೆ- ಅನಿಲ್  ಬಿ ಕೃಷ್ಣ - ಸುನಿಲ್ ಬಿ ಕೃಷ್ಣ, ತಾರಾಗಣದಲ್ಲಿ ರೋಹನ್ ಕರಾನಿಕ್, ಕುಮುದ ಗೌಡ, ಅನಂತನಾಗ್, ರಂಗಾಯಣ ರಘು, ಅವಿನಾಶ್, ರಾಜು ತಾಳಿಕೋಟೆ, ವಿಜಯಕುಮಾರ್, ದೀಪ್ತಿಮೋಹನ್, ಲೋಕೇಶ್, ಯಶ್‌ಪಾಲ್ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed